e-Hundi · ಕಾಣಿಕೆ
ದೇವಳದ ಖಾತೆ
ಸೇವೆಗಳು ಮತ್ತು ಕಾಣಿಕೆಗಳಿಗಾಗಿ.
ಎಡಪಾಡಿ, ಮಾಳ · ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ
ಪಶ್ಚಿಮ ಘಟ್ಟದ ತಪ್ಪಲಲ್ಲಿ, ಸುಮಾರು 250 ವರ್ಷಗಳ ಇತಿಹಾಸವಿರುವ ಚಿತ್ಪಾವನ ಕುಲಗುರು ಶ್ರೀ ಪರಶುರಾಮನ ದೇವಾಲಯ.
ಮುಂಬರುವ ಉತ್ಸವ
21 – 26 ನವೆಂಬರ್ 2026
ಕಾರ್ತಿಕ ಶುದ್ಧ ದ್ವಾದಶಿಯಿಂದ ಬಹುಳ ಬಿದಿಗೆ ತನಕ
ಪೂರ್ಣ ಕಾರ್ಯಕ್ರಮ ಪಟ್ಟಿ (PDF)
ದೇವಸ್ಥಾನದ ವಿವರ
18ನೇ ಶತಮಾನದ ಪೂರ್ವಾರ್ಧದಲ್ಲಿ ಮಾಳ ಗ್ರಾಮದ ಚಿತ್ಪಾವನರು ತಮ್ಮದೇ ಆದ ದೇಗುಲವನ್ನು ಕಟ್ಟುವ ಸಂಕಲ್ಪ ಮಾಡಿದರು. 1790ರಲ್ಲಿ ಶೃಂಗೇರಿ ಶ್ರೀ ಜಗದ್ಗುರುಗಳು ಇಲ್ಲಿಗೆ ಭೇಟಿ ನೀಡಿದ ಉಲ್ಲೇಖ ಶೃಂಗೇರಿ ಮಠದ ಕಡತದಲ್ಲಿ ದಾಖಲಾಗಿರುವುದರಿಂದ, ದೇವಸ್ಥಾನವು ಅದಕ್ಕಿಂತ ಮೊದಲೇ ಸ್ಥಾಪಿತವಾಗಿರಬಹುದು.

ಪೌರಾಣಿಕ ಕಥೆ
ಪರಶುರಾಮ ನಮಸ್ತುಭ್ಯಂ ವೀರಾಯಾಗ್ನ್ಯುತಕರ್ಮಣೆ ।
ಗುರವೇ ಜಗತಾಂ ಬ್ರಹ್ಮನ್ ಭಾರ್ಗವಾಯ ನಮೋ ನಮಃ ॥
ಮಹರ್ಷಿ ಜಮದಗ್ನಿ ಮತ್ತು ರೇಣುಕೆಯ ಪುತ್ರನಾದ ಪರಶುರಾಮನು ವಿಷ್ಣುವಿನ ಅವತಾರಗಳಲ್ಲಿ ಒಬ್ಬನು. ಶಿವನಿಂದ ಪರಶುವನ್ನು ಪಡೆದುದರಿಂದ ‘ಪರಶುರಾಮ’ ಎಂಬ ಹೆಸರು ಬಂದಿತು. ಸಮುದ್ರದಿಂದ ಪಡೆದ ಭೂಮಿಯೇ ಇಂದಿನ ಕರಾವಳಿ ಕರ್ನಾಟಕ ಎಂಬ ಪ್ರತೀತಿ ಇದೆ.
ಪೂರ್ಣ ಕಥೆ ಓದಿಸೇವೆಗಳು
ಸೇವಾಸಕ್ತರು ಮುಂಚಿತವಾಗಿ ಹಣ ಪಾವತಿಸಿ ರಶೀದಿ ಪಡೆಯುವುದು. ಅಂಚೆ ಮೂಲಕ ಹಣ ಕಳುಹಿಸಿದಲ್ಲಿ ಸೇವೆ ನಡೆಸಿ ಪ್ರಸಾದವನ್ನು ಕಳುಹಿಸಿಕೊಡಲಾಗುವುದು.
ವಾರ್ಷಿಕ ಉತ್ಸವಗಳು
ಚಿತ್ರಸಂಪುಟ




ಆಡಳಿತ ಮಂಡಳಿ
ಸುಧಾಕರ ಡೋಂಗ್ರೆಆಡಳಿತ ಮೊಕ್ತೇಸರರು
ಮಹಾದೇವ ಭಟ್ಕಾರ್ಯದರ್ಶಿ
ಕುಲದೀಪ್ ಕರ್ಮರ್ಕರ್ಜೊತೆ ಕಾರ್ಯದರ್ಶಿ
ಶ್ರೀ ವೀರೇಶ್ವರ ಎನ್. ಸಹಸ್ರಬುಧ್ಯೆಅರ್ಚಕರು
ಅಶೋಕ್ ಬರ್ವೆಸದಸ್ಯರು
ಶ್ರೀಧರ ಲೋಂಢೆಸದಸ್ಯರು
ರೇವತಿ ಜೋಷಿಸದಸ್ಯರು
ವಂದನಾ ಗೋರೆಸದಸ್ಯರು
ಗಜಾನನ ಮರಾಠೆಸದಸ್ಯರು
ಕೃಷ್ಣ ಮರಾಠೆಸದಸ್ಯರು
ಅಜಯ್ ಮೆಹಂದಳೆಸದಸ್ಯರು
ಸುಬ್ರಾಯ ಲೋಂಢೆಸದಸ್ಯರುಕಾಣಿಕೆ ಮತ್ತು ದೇಣಿಗೆ
ಭಜಕರು ತಮ್ಮ ವಾರ್ಷಿಕ ದೇಣಿಗೆಯನ್ನು ಕನಿಷ್ಠ ₹2,000ರಂತೆ ನೀಡಿ ಸಹಕರಿಸಬೇಕಾಗಿ ವಿನಂತಿ.
e-Hundi · ಕಾಣಿಕೆ
ಸೇವೆಗಳು ಮತ್ತು ಕಾಣಿಕೆಗಳಿಗಾಗಿ.
ಕಟ್ಟಡ ನಿಧಿ
ಸಮುದಾಯ ಭವನ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ; ಪೂರ್ಣಗೊಳಿಸಲು ಭಗವದ್ಭಕ್ತರ ಧನಸಹಾಯ ಅಗತ್ಯ.